ಜೈನ ಧರ್ಮ ಹಾಗೂ ಭಟ್ಟಾರಕ ಮಹಾಸಮ್ಮೇಳನ

ಶಮನೇವಾಡಿಯಲ್ಲಿ ಇದೆ ಪ್ರಥಮ ಬಾರಿಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯ ಮಟ್ಟದ ಜೈನ್ ಧರ್ಮ, ಭಟ್ಟಾರಕ ಮಹಾ ಸಮ್ಮೇಳನವನ್ನು ಆಯೋಜಿಲಾಗುತ್ತಿದೆ. ರಾಷ್ಟ್ರಸಂತ ಆಚಾರ್ಯ ಶ್ರೀ 108 ಗುಣಧರನಂದಿ ಮಹಾರಾಜರ 44 ನೇ ಜನ್ಮ ದಿನದ ಪ್ರಯುಕ್ತ ಇದೆ ತಿಂಗಳ ದಿನಾಂಕ 20 ರಂದು ಜೈನ ಧರ್ಮ ಹಾಗೂ ಭಟ್ಟಾರಕ ಮಹಾಸಮ್ಮೇಳನವನ್ನು ಆಚರಿಸಲು ಮಹಾರಾಜರು ಕರೆ ನೀಡಿದ್ದಾರೆ, ಅವರು ಈ ವರ್ಷ ಶಮನೇವಾಡಿಯಲ್ಲಿ ಚಾತುರ್ಮಾಸ ಆಚರಿಸುತ್ತಿದ್ದಾರೆ. ಈ ನಾಲ್ಕು ತಿಂಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಆಗಸ್ಟ್ 23 … Continue reading ಜೈನ ಧರ್ಮ ಹಾಗೂ ಭಟ್ಟಾರಕ ಮಹಾಸಮ್ಮೇಳನ

ಶಾಂತಿಸಾಗರ ಪುಣ್ಯತಿಥಿ: ಶಮನೇವಾಡಿಯಲ್ಲಿ ಜನಸಾಗರ

ಪ್ರಥಮಾಚಾರ್ಯ ಶ್ರೀ ೧೦೮ ಶಾಂತಿಸಾಗರ ಮಹಾರಾಜರ 62 ನೇ ಪುಣ್ಯತಿಥಿ ಅಂಗವಾಗಿ ಶಮನೇವಾಡಿಯಲ್ಲಿ ಜನಸಾಗರವೇ ನೆರೆದಿತ್ತು. ಮುಖ್ಯ ಮಂತ್ರಿಗಳು ಅನಾರೋಗ್ಯ ನಿಮಿತ್ತ ಶಮನೇವಾಡಿಗೆ ಬರಲಿಲ್ಲ ಆದ್ರೆ ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ಅನೇಕ ಜೈನ ಬಾಂಧವರು ಸುಮಾರು ಎರಡು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಧರ್ಮನಗರಿ ಶಮನೇವಾಡಿಯಲ್ಲಿ ಆಚಾರ್ಯ ಶ್ರೀ ೧೦೮ ಗುಣಧರನಂದಿ ಮಹಾರಾಜರು ಹಾಗೂ ಗಣನಿ ಆರಿಕಾ ಪ್ರಜ್ಞಾಮತಿ ಮಾತಾಜೀಯವರ ದಿವ್ಯ ಸಾನಿಧ್ಯದಲ್ಲಿ ಜರುಗಿತು. ಮಹಾರಾಜರು ಸಾನಿಧ್ಯ ವಹಿಸಿದ್ದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿ ಆಯಿತೆಂದು … Continue reading ಶಾಂತಿಸಾಗರ ಪುಣ್ಯತಿಥಿ: ಶಮನೇವಾಡಿಯಲ್ಲಿ ಜನಸಾಗರ

Shamanewadi has higher literacy rate compared to Bedkihal

As per Population Census 2011 Shamanewadi is having total 1384 families residing, has population of 6228 of which 3124 are males while 3104 are females. In Shamanewadi population of children with age 0-6 is 688 which makes up 11.05 % of total population of village. Average Sex Ratio of Shamanewadi village is 994 which is higher … Continue reading Shamanewadi has higher literacy rate compared to Bedkihal